three-card trick ತ್ರೀಕಾರ್ಡ್‍ ಟ್ರಿಕ್‍
ನಾಮವಾಚಕ

ಮೂರೆಲೆ ಆಟ; ಮಗುಚಿ ಹಾಕಿರುವ ಮೂರೆಲೆಗಳಲ್ಲಿ ರಾಣಿ ಯಾವುದಿರಬಹುದು ಎಂಬಉದಾಗಿ ಬಾಜಿ ಕಟ್ಟಿ ಆಡುವ ಇಸ್ಪೀಟು ಆಟ.